ಜುಪಿಟರ್ ಸೋಲಾರ್ ಉತ್ಪನ್ನಗಳು ಭಾರತದಲ್ಲಿ ಮುಂಚೂಣಿಯಲ್ಲಿದ್ದು, ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಕಂಪನಿಯಾಗಿದೆ,ಮತ್ತು ತನ್ಮೂಲಕ ಇತರ ದೇಶಗಳಿಗೆ (ಮೊರಾಕೊ, ಈಜಿಪ್ಟ್, ಕೀನ್ಯಾ ಉಗಾಂಡಾ, ನೈಜಿರೀಯ, ಬಾಂಗ್ಲಾದೇಶ, ದುಬೈ, ನೇಪಾಳ,) ರಫ್ತು ಮಾಡುತ್ತಿದೆ . ಸೋಲಾರ್ ವಾಟರ್ ಹೀಟರ್ ಹಲವು ಮಾಡೆಲ್ ಗಳಲ್ಲಿ(FLATPLATE, GL MODEL, VAJRA MODEL, AUXILIARY MODEL, MANGALORE MODEL ) ಲಭ್ಯವಿದೆ. ಜೊತೆಗೆ 5 ಮತ್ತು 2೦ ವರ್ಷಗಳ ಗ್ಯಾರಂಟಿಯನ್ನು ನೀಡುತ್ತಿದೆ. ಜುಪಿಟರ್ ಸೋಲಾರ್ ಕಳೆದ 22 ವರ್ಷಗಳಿಂದ ಸೇವೆಯಲ್ಲಿ ಯಶಶ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ . ಉತ್ತಮ ಗುಣಮಟ್ಟದ ಸೋಲಾರ್ ಉತ್ಪನ್ನಗಳು ಮತ್ತು ವಾಟರ್ ಹೀಟರ್ ಗಳ ಮಾರಾಟ ಮತ್ತು ಗ್ರಾಹಕಸ್ನೇಹಿ ಸೇವಾ ಪರಂಪರೆಯಲ್ಲಿ ಸುಮಾರು 2೦೦೦೦ ಲಕ್ಷ ಗ್ರಾಹಕರನ್ನು ಮತ್ತು 5೦೦೦ ಸೂಪರ್ ಸ್ಟಾಕಿಸ್ಟ್ ನೆಟ್ ವರ್ಕನ್ನು ಹೊಂದಿದ್ದಾರೆ.. ಕರಾವಳಿ ಪ್ರದೇಶಕ್ಕೆ ಸೂಕ್ತವಾಗುವಂತೆ ತುಕ್ಕು ಹಿಡಿಯದ ಸಂಪೂರ್ಣ ಸ್ಟೈನ್ ಲೆಸ್ ನಿಂದ ಕೂಡಿದೆ. ಸಂಸ್ಥೆಯು ಗ್ರಾಹಕರ ಅನುಕೂಲಕ್ಕಾಗಿ ಮತ್ತು ಗ್ರಾಹಕರ ಹಿತ ದ್ರಷ್ಟಿ ಯಿಂದ ಸುಲಭ EMI ಸೌಲಭ್ಯ ೦% ಬಡ್ಡಿಯ ಸಾಲವನ್ನು ಕೆಲವೇ ಕ್ಷಣಗಳಲ್ಲಿ ಒದಗಿಸುತ್ತಿದೆ. ಗ್ರಾಹಕರಿಗೆ ಲೈಫ್ ಟೈಮ್ ಸಂಪೂರ್ಣ ಗ್ರಾಹಕ ಸ್ನೇಹಿ ಸಹಕಾರವನ್ನು ನೀಡುತ್ತಾ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.